NavigationUser loginWho's onlineThere are currently 0 users and 4 guests online.
|
ಕಥೆಕಥೆ: ಹೀಗೊಂದು ದಿನ - ಪ್ರವೀಣ್ ಶಿವಶಂಕರ್ಪ್ರತಿ ದಿನ ರಾತ್ರಿ ೧೦:೩೦ಕ್ಕೆ ಆಫೀಸಿನಿಂದ ಹೊರಡುತ್ತಿದ್ದವನು ಆವತ್ತು ಸಂಜೆ ೫:೦೦ ಘಂಟೆಗೇ ಬಿರಬಿರನೆ ಹೊರಟೆ. ಎಂದಿನಂತೆ ಮನೆಯ ಕಡೆ ಹೋಗೋಕೆ ಮನಸ್ಸು ಇರ್ಲಿಲ್ಲ. ಕಾರ್ ಓಡಿಸಿಕೊಂಡು ಬನಶಂಕರಿಯಲ್ಲಿದ್ದ ಪಾರ್ಕ್ ಕಡೆ ಹೊರಟೆ. ಕಥೆ: ಬೇಂದ್ರೆ ಗುಂಗಿನಲ್ಲಿ - ವಿಕ್ರಮ್ ಹತ್ವಾರ್ವಿಕ್ರಮ್ ಹತ್ವಾರ್ ವೃತ್ತಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದು, ಅಮೆರಿಕದ ನ್ಯೂಜರ್ಸಿಯಲ್ಲಿ ವಾಸವಾಗಿದ್ದಾರೆ. ಕಥೆಗಳನ್ನಷ್ಟೇ ಅಲ್ಲದೆ ಕವನಗಳನ್ನು ರಚಿಸಿದ್ದಾರೆ. ಕಳೆದ ವಾರವಷ್ಟೇ ಬೇಂದ್ರೆ ಜನ್ಮದಿನದ ವಿಷೇಷ ಲೇಖನಗಳನ್ನು ಓದಿರುವಿರಿ. ಈಗ "ಬೇಂದ್ರೆಯ ಗುಂಗಿನಲ್ಲಿ"ರುವ ವಿಕ್ರಮ್ ಅವರ ಈ ಕಥೆಯನ್ನು ಓದಿ, ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಕೋರಿಕೆ - ಸಂ. ಕಥೆ: ಶಬ್ದ - ಶರತ್. ಜಿ. ನೊಣಬೂರುಯು.ಎಸ್.ಎ.ನಲ್ಲಿರುವ ಕನ್ನಡ ಸಾಹಿತ್ಯ ರಂಗದ ಎರಡನೇ ಸಮ್ಮೇಳನದಲ್ಲಿ ಬಿಡುಗಡೆಯಾದ "ಆಚೀಚೆಯ ಕಥೆಗಳು" ಕಥಾಸಂಕಲನದಲ್ಲಿ "ಶಬ್ದ" ಪ್ರಕಟವಾಗಿದೆ. |