NavigationUser loginWho's onlineThere are currently 0 users and 4 guests online.
|
ಕಗ್ಗ ದರ್ಶನಕಗ್ಗ ದರ್ಶನ ೪ - ಬದುಕಿಗಾರ್ ನಾಯಕರುಬದುಕಿಗಾರ್ ನಾಯಕರು, ಏಕನೋ ಅನೇಕರೋ? | ಮನುಷ್ಯನ ಬದುಕು ಮನುಷ್ಯನ ಹಿಡಿತದಲ್ಲೇ ಇದೆಯೆ? ಅಥವಾ ಅದನ್ನು ಬೇರೊಬ್ಬರು ಆಳುತ್ತಿರುವರೇ? ಮನುಷ್ಯನಿಗೆ ಇದೂ ಒಂದು ಬಿಡಿಸಲಾಗದ ಒಗಟಾಗಿಯೇ ಉಳಿದಿದೆ. ಅವನ ಬದುಕನ್ನು ನಡೆಸುವವರು ಯಾರು ಎಂದು ನಿಖರವಾಗಿ ತಿಳಿದರೆ ಬಹುಶಃ ಅವರನ್ನು ಒಲಿಸಲು ಅವನು ನಿಖರವಾದ ಮಾರ್ಗಗಳನ್ನು ಹುಡುಕಿಕೊಳ್ಳಲೂ ಬಹುದು. By ಸಂಪಾದ... at 2006-02-18 06:09 | ಕಗ್ಗ ದರ್ಶನ | login or register to post comments | read more | 765 reads
ಕಗ್ಗ ದರ್ಶನ ೩ - ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು?ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? ಈ ಸೃಷ್ಟಿ ಎಂಬುದು ಒಂದು ಒಗಟೆ? ಈ ಬಳಿಗೆ ಅರ್ಥವೊಂದಿದೆಯೆ? ಈ ವಿಸ್ಮಯವನ್ನು ಅರಿತು, ಅದನ್ನು ತಿಳಿಸುವರಾರು? (ಮನುಷ್ಯನಲ್ಲಿ ಈ ಎಲ್ಲಾ ಬಗೆಯ ಗೊಂದಲಗಳು ಇರುವುದರಿಂದಲೇ, ಇದರ ಬಗ್ಗೆ ಚಿಂತನೆ ಮಾಡುವವರನ್ನು ಆಶ್ರಯಿಸುತ್ತಾನೆ. By ಸಂಪಾದ... at 2006-01-22 06:08 | ಕಗ್ಗ ದರ್ಶನ | login or register to post comments | read more | 630 reads
ಕಗ್ಗ ದರ್ಶನ ೨ - ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? By ಸಂಪಾದ... at 2006-01-22 06:05 | ಕಗ್ಗ ದರ್ಶನ | login or register to post comments | read more | 625 reads
ಕಗ್ಗ ದರ್ಶನ ೧ - ಏನು ಜೀವನದರ್ಥ? - ಪ್ರವೀಣ ಶಿವಶಂಕರಕಗ್ಗ ದರ್ಶನ - ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ವಿಶ್ಲೇಷಣೆಯ ಸರಣಿಯನ್ನು ಪ್ರಾರಂಭಿಸಿರುವ ಪ್ರವೀಣ್ ಶಿವಶಂಕರ ಪ್ರವೀಣ್ ಅಮೆರಿಕಾದ ಕ್ಯಾನ್ಸಾಸ್‍ನಲ್ಲಿ ವಾಸವಾಗಿದ್ದು, ಈಗಷ್ಟೇ ಉನ್ನತ ಶಿಕ್ಶಣ (MS) ಮುಗಿಸಿ, ಸಾಫ್ಟ್‍ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದಾರೆ - ಸಂ By ಸಂಪಾದ... at 2006-01-22 05:37 | ಕಗ್ಗ ದರ್ಶನ | login or register to post comments | read more | 1295 reads
|